ನನ್ನೂರಿನ ಮಳೆಯ ನೆನಪು..
ಆಗುಂಬೆಯ ನಂತರ ಗತಿ ಹೆಚ್ಚು ಮಳೆ ಬೀಳುವ ಪ್ರದೇಶ ಎನಿಸಿಕೊಂಡಿರುವ ಕುದುರೆಮುಖ ನನ್ನೂರು. ವರ್ಷದಲ್ಲಿ ಆರು ತಿಂಗಳು ಬಿಸಿಲಿದ್ದರೆ, ಇನ್ನಾರು ತಿಂಗಳು ಭೋ ಎಂದು ಸೋನೆ ಮಳೆ ಸುರಿಯುತಿತ್ತು.
ಆ ಮಳೆಯ ದಿನಗಳಲ್ಲಿ ಶಾಲೆಗೆ ಹೋಗುವುದೇ ಒಂದು ಹರಸಾಹಸ. ಅಪ್ಪನ ಬಜಾಜ್ ಚೇತಕ್ನಲ್ಲಿ ಹಳದಿ ಹಾಗೂ ನೀಲಿ ಬಣ್ಣದ ರೇನ್‌ಕೋಟ್ ಧರಿಸಿ ನಾನು ಮತ್ತು ತಂಗಿ ಶಾಲೆಗೆ ಹೋಗುತ್ತಿದ್ದೆವು. ಆ ರೈನ್ ಕೋಟ್ನಲ್ಲಿ ನಾವು ಪುಟ್ಟ ಪೆಂಗ್ವಿನ್ ಮರಿಗಳಂತೆ ಕಾಣುತ್ತಿದ್ದೆವು.